Free Bus Journey: ಫ್ರೀ ಬಸ್ ನಾನು ಫುಲ್ ಹ್ಯಾಪಿ! | Shakti Yojana

2023-06-12 2,552

Decr: ಸ್ನೇಹಿತ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಯಾಗಿದೆ. ಈ ಯೋಜನೆಯಲ್ಲಿ ಬಹಳ ಕುತೂಹಲ ಮೂಡಿಸಿದ‌ ಹಾಗೆ ಅತ್ಯಂತ ಆಕರ್ಷಕ ಯೋಜನೆ ಅಂತ ಅಂದ್ರೆ ಅದು ಗೃಹಲಕ್ಷ್ಮಿ ಮನೆಯೊಡತಿಗೆ ತಿಂಗಳಿಗೆ 2000 ಸಾವಿರ ಹಾಗೆ ಶಕ್ತಿ ಯೋಜನೆಯಡಿಯಲ್ಲಿ KSRTC ಹಾಗೆ BMTc ಫ್ರೀ ಟಿಕೆಟ್. ನಿನ್ನೆಯಿಂದ ಜಾರಿಯಾಗಿದೆ. ನಿನ್ನೆ aಬಾನುವಾರವಾದ ಕಾರಣ ನಾನು ಬಸ್ ಅಲ್ಲಿ ಟ್ರಾವೆಲ್ ಮಾಡಿರಲಿಲ್ಲ. ಇವತ್ತು BMTCಯಲ್ಲಿ ಟ್ರಾವೆಲ್ ಮಾಡ್ದೆ. ನನಗೂ ಫ್ರೀ ಬಸ್‌ಟಿಕೆಟ್ ಆದ್ರೆ ಇವತ್ತು BMTc ಸಂಚಾರ ಯಾವತ್ತಿನಂತಿರಲಿಲ್ಲ. ಯಾಕೆ ಏನಾಯ್ತು? ಬಸ್ಸಲ್ಲಿ ಏನೆಲ್ಲ‌ ಆಯ್ತು? ಫ್ರೀ ಬಸ್ ಟಿಕೆಟ್ ಕುರಿತು ಕಂಡಕ್ಟರ್ ಏನ್ ಹೇಳಿದ್ರು. ನನ್ನ ಅಕ್ಕ ಪಕ್ಕ ಕೂತ ಹೆಂಗಸ್ರು ಏನ್ ಅಂದ್ರು ಹೇಳ್ತೀನಿ.

Friends, Congress guarantee schemes have been implemented in Karnataka. I think the most interesting scheme in this scheme is that it is 2000 thousand per month for house owner like KSRTC and BMTc free ticket under Shakti Yojana. Effective from yesterday. What did you say? What are the ladies sitting next to my sister saying?
~HT.188~ED.31~PR.160~

Videos similaires